Surprise Me!

TVS Ronin KANNADA Review | Price, Variants, Design, Engine | Punith Bharadhwaj

2023-05-09 1 Dailymotion

TVS Ronin Review In KANNADA By Punith Bharadhwaj |ದೇಶಿಯ ಮಾರುಕಟ್ಟೆಯಲ್ಲಿನ ಗ್ರಾಹಕರ ಅಭಿರುಚಿಗೆ ತಕ್ಕಂತೆ ಈಗಾಗಲೇ ಹಲವಾರು ಬೈಕ್ ಮಾದರಿಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಆಯ್ಕೆ ಮುಂಚೂಣಿ ಸಾಧಿಸಿರುವ ಟಿವಿಎಸ್ ಮೋಟಾರ್ ಇದೀಗ ಮತ್ತೊಂದು ವಿಭಿನ್ನವಾದ ಬೈಕ್ ರೋನಿನ್ ನ್ನು ಪರಿಚಯಿಸಿದೆ. ಮೊದಲ ನೋಟದಲ್ಲಿಯೇ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಮೂಡುವ ದೊಡ್ಡ ಪ್ರಶ್ನೆಯೆಂದರೆ ಈ ಹೊಸ ಬೈಕ್ ಸ್ಕ್ರಾಂಬ್ಲರ್? ಕ್ರೂಸರ್ ಅಥವಾ ರೋಡ್‌ಸ್ಟರ್? ಯಾವುದು ಈ ಬೈಕ್ ಎನ್ನುವ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಖಂಡಿತವಾಗಿಯೂ ಮೂಡುತ್ತದೆ. ಆದರೆ ಈ ಹೊಸ ಬೈಕ್ ಟಿವಿಎಸ್ ಪ್ರಕಾರ ಈ ಮೂರು ವಿಭಾಗದಲ್ಲಿ ಯಾವುದೇ ಒಂದು ವಿಭಾಗಕ್ಕೂ ಸೀಮಿತವಾಗಿಲ್ಲ ಎನ್ನುತ್ತದೆ